ಕರ್ನಾಟದಲ್ಲಿ (Karnataka) ಒಟ್ಟು 31 ಜಿಲ್ಲೆಗಳಿವೆ. ಈ ಎಲ್ಲಾ ಜಿಲ್ಲೆಗಳ ಆಚರಣೆ, ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿದೆ. ಅಷ್ಟೇ ಅಲ್ಲ ಅಲ್ಲಿನ ಜನರ ಸಾಕ್ಷರತೆ, ಆರ್ಥಿಕತೆ ಎಲ್ಲವೂ ವಿಭಿನ್ನವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಉದ್ಯೋಗವನ್ನು ಆಧಾರಿಸಿ, ಅಲ್ಲಿನ ಒಟ್ಟು ಆರ್ಥಿಕತೆಯ ಆಧಾರದ ಮೇಲೆ ಯಾವ ಜಿಲ್ಲೆಗಳು ಕರ್ನಾಟಕ ಟಾಪ್ 5 ಶ್ರೀಮಂತ ಜಿಲ್ಲೆಗಳು ಅನ್ನೋದನ್ನು ನೋಡೋಣ.