ಲಂಕಾವಿ ದ್ವೀಪದ ಕಡಲತೀರಗಳು:
ಲಂಕಾವಿ ದ್ವೀಪದ ಕಡಲತೀರವನ್ನು ನೋಡುವ ಪ್ರವಾಸಿಗರು ಪ್ರಪಂಚದಾದ್ಯಂತದ ಇತರ ಕಡಲತೀರಗಳನ್ನು ಮರೆತುಬಿಡುತ್ತಾರೆ. ಇಲ್ಲಿನ ಕಡಲತೀರಗಳು ತುಂಬಾ ಸುಂದರವಾಗಿವೆ. ಹನಿಮೂನ್ ಜೋಡಿಗಳು ಇಲ್ಲಿ ಸಮಯ ಕಳೆಯಬಹುದು. ಪಾಂಡೈ ಸೆನಾಂಗ್ ಬೀಚ್, ತಾಂಜೋಂಗ್ ರು ಬೀಚ್, ಪಾಂಡೈ ತೆಂಗಾ ಬೀಚ್, ಡಾಟೈ ಬೇ, ಪಾಂಡೈ ಕೋಕ್ ಬೀಚ್ ಇಲ್ಲಿನ ಪ್ರಸಿದ್ಧ ಕಡಲತೀರಗಳಾಗಿವೆ.