ವಿಶೇಷ ವೀಡಿಯೋ ಹಂಚಿಕೊಂಡ ಸುನೀತಾ ವಿಲಿಯಮ್ಸ್
ಕೆಲವು ವರ್ಷಗಳ ಹಿಂದೆ, ಸುನೀತಾ ವಿಲಿಯಮ್ಸ್ (Sunita Williams) ಬಾಹ್ಯಾಕಾಶಕ್ಕೆ ಹೋಗಿದ್ದ ವಿಡೀಯೋಗಳನ್ನು ಶೇರ್ ಮಾಡಿದ್ದರು. ಈ ಸಮಯದಲ್ಲಿ, ಅವರು ನೀರನ್ನು ಹೇಗೆ ಕುಡಿಯುತ್ತಾರೆ, ಶೌಚಾಲಯ ಹೇಗೆ ಬಳಸಬೇಕು ಎಂದು ಸಹ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ, ಅವರು ಬಾಹ್ಯಾಕಾಶದಲ್ಲಿ ಹೇಗೆ ವಾಸಿಸುತ್ತಾರೆ ಎಂಬುದನ್ನು ಸಹ ಹೇಳಿದರು.