ಕಡಿಮೆ ಖರ್ಚಿನಲ್ಲಿ ವಿದೇಶ ಸುತ್ತಾಡಿ! ಇಲ್ಲಿದೆ ಟಾಪ್ ಪ್ರವಾಸಿ ಸ್ಥಳಗಳು, ಎಲ್ಲಾ ಮಾಹಿತಿ ಒಂದೇ ಕ್ಲಿಕ್‌ನಲ್ಲಿ!
ತಿರುಗಾಡೋಕೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆದ್ರೆ ಮನಸ್ಸಿದ್ದರೂ ಯಾವಾಗಲೂ ತಿರುಗಾಡೋಕೆ ಆಗಲ್ಲ. ಕಿಸೆ ಖಾಲಿ ಆಗ್ಬಿಡುತ್ತೆ. ಯಾವಾಗಲೂ ದೇಶದಲ್ಲೇ ಸುತ್ತಾಡಿ, ಕೆಲವೊಮ್ಮೆ ವಿದೇಶಕ್ಕೂ ಹೋಗಿ ಬರಬೇಕು ಅನ್ಸುತ್ತೆ. ಆದ್ರೆ ವಿದೇಶ ಅಂದ್ರೆ 8-10 ಲಕ್ಷ ಖರ್ಚು. ಇಷ್ಟೊಂದು ದೊಡ್ಡ ಖರ್ಚು ಮಾಡೋದು ಕಷ್ಟ.