ಭಾರತದಲ್ಲಿ ಸಾಮಾನ್ಯವಾಗಿ ಕಾಲೇಜು, ಸ್ಕೂಲ್, ಆಫೀಸಿಗೆ ಹೋಗಲು ಎಲ್ಲರೂ ಬೈಕ್, ಕಾರುಗಳನ್ನು ಬಳಸುತ್ತಾರೆ. ಕಚೇರಿಯ ಸಮೀಪವೇ ಮನೆ ಮಾಡಿಕೊಂಡವರು ನಡೆದುಕೊಂಡು ಹೋಗುವುದು ಇದೇ. ದೂರದ ಪ್ರಯಾಣಕ್ಕಷ್ಟೇ ಜನರು ರೈಲು, ವಿಮಾನವನ್ನು ಬಳಸುತ್ತಾರೆ. ಆದ್ರೆ ಈ ದೇಶದಲ್ಲಿ, ಊರಲ್ಲಿ ಹಾಗಲ್ಲ. ಜನರು ಕಚೇರಿಗೆ ಹೋಗಲು ಸಹ ವಿಮಾನವನ್ನು ಬಳಸುತ್ತಾರೆ.