ಆಗಸ್ಟ್‌ 15, 16, 17 ಮೂರು ದಿನ ರಜೆ; ಜನ ಫುಲ್ ಖುಷ್, ಟ್ರಿಪ್ ಪ್ಲಾನ್ ಇದ್ರೆ ಇಂದೇ ಟಿಕೆಟ್ ಬುಕ್ ಮಾಡಿ

Published : Aug 04, 2025, 02:20 PM ISTUpdated : Aug 04, 2025, 02:21 PM IST

ಆಗಸ್ಟ್‌ನಲ್ಲಿ ಬರೋ 3 ದಿನಗಳ ರಜೆಯಿಂದ ಜನ ಫುಲ್ ಖುಷ್! ಊರೂರು ತಿರುಗಾಡೋಕೆ ಪ್ಲಾನ್ ಮಾಡ್ತಿದ್ದಾರೆ. ಟ್ರೈನ್, ಬಸ್‌ಗಳಲ್ಲಿ ಟಿಕೆಟ್ ಸಿಗೋದೇ ಕಷ್ಟ!

PREV
14
ದಿನಾ ಕೆಲಸದ ಒತ್ತಡದಲ್ಲಿರೋ ಜನಕ್ಕೆ ವಾರಾಂತ್ಯದ ರಜಾನೇ ಒಂದು ಸಮಾಧಾನ. ಅದ್ರಲ್ಲೂ 2-3 ದಿನ ಸತತ ರಜೆ ಸಿಕ್ಕರೆ ಖುಷಿಗೆ ಪಾರವೇ ಇಲ್ಲ. ಹೀಗಾಗಿ ಊರು ತಿರುಗಾಡೋಕೆ ಪ್ಲಾನ್ ಮಾಡ್ತಾರೆ.
24
ಜೂನ್‌ನಲ್ಲಿ ಶಾಲೆ ಶುರುವಾದ್ಮೇಲೆ ಮಕ್ಕಳಿಗೆ ವಾರಾಂತ್ಯ ಬಿಟ್ರೆ ಬೇರೆ ರಜೆ ಸಿಕ್ಕಿಲ್ಲ. ಹೀಗಾಗಿ ಆಗಸ್ಟ್‌ನಲ್ಲಿ ಸಿಗೋ ರಜೆ ಮಕ್ಕಳಿಗೆ ಖುಷಿ ಕೊಡುತ್ತೆ.
34
ಆಗಸ್ಟ್ 15, 16, 17 ರಂದು ಸತತ ರಜೆ ಇದೆ. ಸ್ವಾತಂತ್ರ್ಯ ದಿನ, ಕೃಷ್ಣ ಜನ್ಮಾಷ್ಟಮಿ, ಭಾನುವಾರ ಹೀಗೆ 3 ದಿನ ರಜೆ. ಟ್ರೈನ್, ಬಸ್‌ಗಳಲ್ಲಿ ಟಿಕೆಟ್ ಬುಕ್ ಮಾಡೋರು ಜಾಸ್ತಿ ಆಗಿದ್ದಾರೆ.
44
ಈ 3 ದಿನದ ರಜೆ ಜೊತೆಗೆ ಆಗಸ್ಟ್ 27ಕ್ಕೆ ಗಣೇಶ ಚತುರ್ಥಿ ರಜೆ ಕೂಡ ಇದೆ. ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ರಜೆಗಳು ಕೂಡ ಇರಬಹುದು.
Read more Photos on
click me!

Recommended Stories