ವಿಶ್ವದ 15 ಮನಸ್ಸು ಕದ್ದ ಮನೆ: ಒಳ ಬಂದು ನೋಡಿ ಸುಮ್ಮನೆ!

First Published | Feb 5, 2020, 4:38 PM IST

ತಮ್ಮ ಮನೆ ನೋಡಲು ಸುಂದರವಾಗಿರಬೇಕು, ಚಿಕ್ಕದಾಗಿದ್ದರೂ ಚೆನ್ನಾಗಿ ಕಾಣಬೇಕೆಂಬ ಆಸೆ ಎಲ್ಲರದ್ದೂ. ಬಹುಶಃ ಇದೇ ಕಾರಣದಿಂದ ಇತ್ತೇಚೆಗೆ ವಿಭಿನ್ನ ಹಾಗೂ ವಿನೂತನ ಶೈಲಿಯ ಮನೆಗಳು ನಿರ್ಮಾಣಗೊಳ್ಳುತ್ತವೆ. ಹೀಗಿರುವಾಗ ವಿಶ್ವದಲ್ಲಿ ಜನರನ್ನು ಆಕರ್ಷಿಸುತ್ತಿರುವ 15 ಟಾಪ್ ಮನೆಗಳು ಹೀಗಿವೆ. ಅವಕಾಶಸ್ಕಿಕರೆ ನೀವೂ ಇಲ್ಲಿಗೆ ಭೇಟಿ ನೀಡಿ, ಮನೆ ಸೌಂದರ್ಯ ಕಣ್ತುಂಬಿಕೊಳ್ಳಲು ಮರೆಯದಿರಿ

1. Seashell House- ಸೀ ಶೆಲ್ ಹೌಸ್, ಈ ಮನೆ ಮೆಕ್ಸಿಕೋದಲ್ಲಿದೆ
2. Bubble House- ಬಬಲ್ ಹೌಸ್, ವಿಶ್ವದ ಫೇಮಸ್ ಡಿಸೈನರ್ ಪಿಯೆರ್ ಕಾರ್ಡಿನ್ ಒಡೆತನದ ಮನೆ
Tap to resize

3. Flintstone House- ಫ್ಲಿಂಟ್ ಸ್ಟೋನ್ ಹೌಸ್, ಡಿಕ್ ಕ್ಲಾರ್ಕ್ ಒಡೆತನದ ಮನೆ
4. Converted Airplane House- ಏರೋಪ್ಲೇನ್ ಹೌಸ್, ಜೊವಾನ್ ಉಸೇರಿ ಒಡೆತನದ ಮನೆ
5. Mushroom House- ಮಶ್ರೂಮ್ ಹೌಸ್, ವಾಸ್ತು ಶಿಲ್ಪಿ ಟೆರ್ರಿ ಬ್ರೌನ್ ಈ ಮನೆ ಖರೀದಿಸಿದ್ದಾರೆ
6. Winchester Mystery House- ವಿಂಚೆಸ್ಟರ್ ಮಿಸ್ಟರಿ ಹೌಸ್
7. World’ Tiniest Home- ವಿಶ್ವದ ಅತ್ಯಂತ ಪುಟ್ಟ ಮನೆ, ಈ ಮನೆಯನ್ನು ಜರ್ಮನ್ ವಾಸ್ತುಶಿಲ್ಪಿ ಡಿಸೈನ್ ಮಾಡಿದ್ದಾರೆ. ಕೇವವ 3 ಅಡಿ ವಿಸ್ತೀರ್ಥದಲ್ಲಿ ಈ ಮನೆ ನಿರ್ಮಾಣವಾಗಿದೆ
8. Habitat 67- ಹ್ಯಾಬಿಟೇಟ್ 67, ಈ ಕಟ್ಟಡವನ್ನು ಇಸ್ರೇಲ್- ಕೆನಡಿಯನ್ ವಾಸ್ತುಶಿಲ್ಪಿ ಮೋಶೆ ಸಫ್ದೀ ವಿನ್ಯಾಸ ಮಾಡಿದ್ದಾರೆ.
9. Cube House- ಕ್ಯೂಬ್ ಹೌಸ್, ಈ ಮನೆಯ ಕೋಣೆಗಳು ಪಿರಾಮಿಡ್ ಶೈಲಿಯಲ್ಲಿರುವುದೇ ಇದರ ವಿಶೇಷತೆ
10. Vertiginous Cliff House- ಕ್ಲಿಫ್ ಹೌಸ್
11. Skateboard House- ಸ್ಕೇಟ್ ಬೋರ್ಡ್ ಹೌಸ್
12. Upside -Down House: ಜರ್ಮನಿಯಲ್ಲಿರುವ ಈ ಮನೆ ಪ್ರವಾಸೀ ಸ್ಥಳಗಳಲ್ಲಿ ಒಂದು.
13. Sliding House- ಸ್ಲೈಡಿಂಗ್ ಹೌಸ್
14. Teapot House- ಟೀ ಪಾಟ್ ಹೌಸ್, 1922ರಲ್ಲಿ ಇದನ್ನು ಗ್ಯಾಸ್ ಸ್ಟೇಷನ್ ಆಗಿ ನಿರ್ಮಿಸಲಾಯ್ತು.
15. Shoe House: ಶೂ ಹೌಸ್

Latest Videos

click me!