ಗ್ರೀನ್ ಸಿಟಿ ಆಗಿದ್ದ ಬೆಂಗಳೂರು ಈಗಾ ಐಟಿ ಸಿಟಿಯೂ ಹೌದು. ಫರ್ಸ್ಟ್ ಟೈಂ ಬೆಂಗಳೂರಿಗೆ ಬಂದವರಿಗಂತೂ ಸ್ವರ್ಗ. ಬೆಳಗ್ಗೆ 9ರಿದಂ ಸಂಜೆ 5ರ ತನಕ ನಾನ್ ಸ್ಟಾಪ್ ಕೆಲಸ ಮಾಡುತ್ತಾ, ವೀಕೆಂಡ್‌ನ ಡಿಫರೆಂಟ್ ಆಗಿ ಕಳೆಯಬೇಕು ಎಂದು ಕಾಯುವವರಿಗೆ ಇಲ್ಲಿವೆ ಕಡಿಮೆ ಬಜೆಟ್‌ನ ಅಮೇಜಿಂಗ್ ವೀಕೆಂಟ್ ಪ್ಲ್ಯಾನ್....