ಮೊಸರು
ಸೌತೆಕಾಯಿನ ಮೊಸರು ಜೊತೆ ತಿಂದ್ರೆ ಒಳ್ಳೇದಲ್ಲ. ಯಾಕಂದ್ರೆ ಈ ಎರಡೂ ಜೀರ್ಣ ಆಗೋ ರೀತಿ ಬೇರೆ ಬೇರೆ. ಸೌತೆಕಾಯಿಯಲ್ಲಿ ನೀರು ಜಾಸ್ತಿ ಇರೋದ್ರಿಂದ ಬೇಗ ಜೀರ್ಣ ಆಗುತ್ತೆ. ಆದ್ರೆ ಮೊಸರಲ್ಲಿ ಪ್ರೋಟೀನ್, ಕೊಬ್ಬು ಇರೋದ್ರಿಂದ ಜೀರ್ಣ ಆಗೋಕೆ ಟೈಮ್ ತಗೊಳ್ಳುತ್ತೆ. ಹೊಟ್ಟೆ ಉಬ್ಬರಿಸೋದು, ಗ್ಯಾಸ್ಟ್ರಿಕ್ ಆಗೋ ಚಾನ್ಸಸ್ ಇರುತ್ತೆ. ಮೈ ಬಿಸಿಯಾಗೋದು, ತಣ್ಣಗಾಗೋದು ಆಗುತ್ತೆ.