ಯಾರು ಎಷ್ಟು ನೀರು ಕುಡಿಬೇಕು?
ಸಾಮಾನ್ಯ ವ್ಯಕ್ತಿಗಳಾದ್ರೆ ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಬೇಕು. ಅಂದ್ರೆ ಮನೆಯಲ್ಲಿರೋ ಹೆಂಗಸರು, ಜಾಸ್ತಿ ಕಷ್ಟ ಪಡದೋರು ಇಷ್ಟು ನೀರು ಕುಡಿಬೇಕು.
ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗೋರು, ಎಸಿ ರೂಮ್ ಅಲ್ಲಿ ಕೂತು ಕೆಲಸ ಮಾಡೋರು ದಿನಕ್ಕೆ 2.5 ಲೀಟರ್ ಇಂದ 3 ಲೀಟರ್ ನೀರು ಕುಡಿಬೇಕು.
ಹೊರಗಡೆ ಜಾಸ್ತಿ ತಿರುಗಾಡೋರು, ಬಿಸಿಲಲ್ಲಿ ಕೆಲಸ ಮಾಡೋ ಕೂಲಿ ಕೆಲಸದೋರು ದಿನಕ್ಕೆ 4 ಲೀಟರ್ ಇಂದ 5 ಲೀಟರ್ ನೀರು ಕುಡಿಬೇಕು.
ಆರೋಗ್ಯ ಸಮಸ್ಯೆ ಇರೋರು ಅಂದ್ರೆ.. ಕಿಡ್ನಿ, ಹಾರ್ಟ್, ಶುಗರ್ ಪ್ರಾಬ್ಲಮ್ ಇರೋರು ಡಾಕ್ಟರ್ ಹತ್ರ ಕೇಳಿ ಎಷ್ಟು ಬೇಕೋ ಅಷ್ಟು ನೀರು ಕುಡಿಬೇಕು.