ಬೂದುಗುಂಬಳಕಾಯಿ ಜ್ಯೂಸ್ ಕುಡಿದು, ತೂಕ ಇಳಿಸಿ
First Published | Jul 5, 2022, 4:59 PM ISTಬೂದುಗುಂಬಳಕಾಯಿ ಜನಪ್ರಿಯ ತರಕಾರಿಯಲ್ಲ, ವಿಶೇಷವಾಗಿ ಮಕ್ಕಳು ಅದನ್ನು ಯಾವುದೇ ರೀತಿಯಲ್ಲಿ ಮಾಡಿದ್ರೂ ಇಷ್ಟಪಡೋದಿಲ್ಲ, ಆದರೆ ಬೂದು ಕುಂಬಳಕಾಯಿ ಸೇವನೆಯಿಂದ ಎಷ್ಟೊಂದು ಪ್ರಯೋಜನವಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೂದುಗುಂಬಳಕಾಯಿ ನಿಮ್ಮ ಆರೋಗ್ಯ ಉತ್ತೇಜಿಸುವ ಮೂಲಕ ದೇಹವನ್ನು ಆರೋಗ್ಯಕರವಾಗಿರಿಸುತ್ತೆ.