ಡೋರ್ ಹ್ಯಾಂಡಲ್ ಗಳು (Door Handle)
ಹೊರಗಿನಿಂದ ಬಂದ ನಂತರ, ಮನೆಯ ಬಾಗಿಲನ್ನು ತೆರೆಯುತ್ತೀರಿ ಮತ್ತು ಒಳಗೆ ಬಂದು ಕೈಗಳನ್ನು ತೊಳೆಯುತ್ತೀರಿ. ಇದರ ನಂತರ, ನೀವು ಎರಡನೇ ಬಾರಿಗೆ ಬೇರೊಬ್ಬರಿಗಾಗಿ ಅದೇ ಬಾಗಿಲನ್ನು ತೆರೆದಾಗ, ನಿಮ್ಮ ಕೈಗಳನ್ನು ತೊಳೆಯುವುದಿಲ್ಲ. ಇದರಿಂದ ಹೆಚ್ಚು ಬ್ಯಾಕ್ಟೀರಿಯಾ ದೇಹವನ್ನು ಸೇರುತ್ತವೆ.