ಕಣ್ಣಿನ ಸಮಸ್ಯೆಗಳಿಂದ ನಿಮ್ಮನ್ನು ನೀವು ರಕ್ಷಿಸಿ
ನೇತ್ರತಜ್ಞರ ಪ್ರಕಾರ, ಮಕ್ಕಳು(Children) ಸ್ಕ್ರೀನ್ ಹೆಚ್ಚು ಕಾಲ ನೋಡಬಾರದು. ನೀವು ಆಫೀಸ್ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ನೀವು ನಡುವೆ ಬ್ರೇಕ್ ತೆಗೆದುಕೊಳ್ಳಬೇಕು. 20 ನಿಮಿಷಗಳ ಕಾಲ ಕೆಲಸ ಮಾಡಿದ ನಂತರ, 20 ಸೆಕೆಂಡು ರೆಸ್ಟ್ ತೆಗೆದುಕೊಳ್ಳಿ ಮತ್ತು ಈ ಸಮಯದಲ್ಲಿ 20 ಬಾರಿ ಕಣ್ಣು ಮಿಟುಕಿಸಿ.