ಮಟನ್ ನಲ್ಲಿ ಐರನ್, ಪ್ರೋಟೀನ್ ಜೊತೆಗೆ ವಿಟಮಿನ್ ಗಳು ಸಿಗುತ್ತವೆ. 100 ಗ್ರಾಂ ಮಟನ್ ನಲ್ಲಿ 33 ಗ್ರಾಂ ಪ್ರೋಟೀನ್ ಇರುತ್ತೆ. ಜಿಂಕ್, ವಿಟಮಿನ್ ಬಿ12 ಕೂಡ ಇದೆ. ಆದ್ರೆ ಒಳ್ಳೇದು ಅಂತ ಜಾಸ್ತಿ ತಿಂದ್ರೆ ಸಮಸ್ಯೆ ಆಗುತ್ತೆ.
24
ಮಿತಿಮೀರಿ ಮಟನ್ ತಿಂದ್ರೆ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತೆ. ಹಾರ್ಟ್ ಪ್ರಾಬ್ಲಮ್ ಬರಬಹುದು. ಇನ್ಫ್ಲಮೇಷನ್ ಜಾಸ್ತಿ ಆಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬರಬಹುದು. ಮಟನ್ ಮಿತವಾಗಿ ತಿನ್ನಬೇಕು. ಮಟನ್ ತಿಂದ್ಮೇಲೆ ಕೆಲವು ಆಹಾರಗಳಿಂದ ದೂರ ಇರಬೇಕು.
ಮಟನ್ ತಿಂದ್ಮೇಲೆ ಜೇನುತುಪ್ಪ ತಿನ್ನಬಾರದು. ಜೀರ್ಣಕ್ರಿಯೆಗೆ ತೊಂದರೆ ಆಗುತ್ತೆ. ಮಟನ್ ಜೊತೆ ಮೊಸರು ತಿನ್ನಬಾರದು. ಹೊಟ್ಟೆನೋವು ಬರಬಹುದು. ಈ ಮಾಹಿತಿ ಸಾಮಾನ್ಯ ಉದ್ದೇಶಕ್ಕೆ ಮಾತ್ರ. ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.