ಸಪ್ತಮಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಪೋಟೋಗೆ 'ಮಂಡೇ ಬ್ಲೂಸ್' ಎಂದು ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಗಳು ಬ್ಯೂಟಿಫುಲ್, ಕ್ಯೂಟ್, ಸಿಂಗಾರ ಸಿರಿಯೇ, ವಾವ್ ಲುಕ್, ಕ್ಯೂಟ್ ಬೇಬಿ, ಡಾರ್ಲಿಂಗ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಫೋಟೋಗೆ ಸಾವಿರಾರು ಲೈಕ್ ಹಾಗೂ ಹಾರ್ಟ್ ಎಮೋಜಿಗಳು ಬಂದಿವೆ.