ಒಬ್ಬ ಬಳಕೆದಾರರು, 'ಡೈರೆಕ್ಟಾಗಿ ಹಾರ್ಟ್‌ಗೆ ಲಗ್ಗೆಯಿಟ್ಟು ಬಿಟ್ರಲ್ಲಾ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಬಾದಾಮ್ ಹಲ್ವಾ ತರ ಇದ್ದೀರಾ' ಎಂದು ಕಾಮೆಂಟಿಸಿದ್ದಾರೆ. ಮತ್ತೆ ಕೆಲವರು, ಎವರ್‌ಗ್ರೀನ್ ಬ್ಯೂಟಿ, ಗಾರ್ಜಿಯಸ್ ಮೆಸ್ಸು, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್ ಎಂದೆಲ್ಲಾ ಕಾಮೆಂಟ್ ಮಾಡಿ ಹೊಗಳಿದ್ದಾರೆ.