ಹಸಿರು ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಅಮೂಲ್ಯ, ಮುದ್ದು ನಗುವಿಗೆ ಮನಸೋತ್ವಿ ಎಂದ ಫ್ಯಾನ್ಸ್‌

First Published | Apr 16, 2024, 10:33 AM IST

ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್ ಅಮೂಲ್ಯ ಯಾವಾಗ್ಲೂ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್‌ ಕಲರ್ ಸೀರೆಯುಟ್ಟು, ಹೂ ಮುಡಿದು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.

ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್ ಅಮೂಲ್ಯ ಯಾವಾಗ್ಲೂ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್‌ ಕಲರ್ ಸೀರೆಯುಟ್ಟು, ಹೂ ಮುಡಿದು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಚಿತ್ರರಂಗದಿಂದ ದೂರ ಉಳಿದುಕೊಂಡಿರುವ ಅಮೂಲ್ಯ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಅಲ್ಲದೆ ಅಮೂಲ್ಯ ಇತ್ತೀಚಿಗೆ ಹಂಚಿಕೊಂಡ ಫೋಟೋ ಮತ್ತು ರೀಲ್ಸ್‌ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

Latest Videos


ಮೈಸೂರು ಸಿಲ್ಕ್ ಸೀರೆಯುಟ್ಟ ಅಮೂಲ್ಯ ಗೌಡ, ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಮಲ್ಲಿಗೆ ಮುಡಿದು ಮುದ್ದಾಗಿ ನಗೆ ಬೀರಿದ್ದಾರೆ.

ಅಭಿಮಾನಿಗಳು ಲೈಕ್ಸ್, ಹಾರ್ಟ್‌ ಎಮೋಜಿ ಕಳುಹಿಸಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ರಶ್‌, ಗಾರ್ಜಿಯಸ್ ಎಂದೆಲ್ಲಾ ಹೊಗಳಿದ್ದಾರೆ.

ಮಕ್ಕಳ ಆಗಮನದ ನಂತರ ಅಮೂಲ್ಯ ಹೇಗಾಗಿದ್ದಾರೆ, ಏನ್ ಮಾಡ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದರು. ಈಗ ಅಮೂಲ್ಯ ತಮ್ಮ ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಅಮೂಲ್ಯ ರಾಜಕೀಯ ನಾಯಕ, ಜಗದೀಶ್‌ರನ್ನು ಮದುವೆಯಾಗಿದ್ದಾರೆ. ರಾಜಕೀಯಲ್ಲಿ ಬ್ಯುಸಿಯಾಗಿರುವ ಜಗದೀಶ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ.

click me!