ಸಾಂಪ್ರದಾಯಿಕ ಲುಕ್‌ನಲ್ಲಿ ಅಪ್ಸರೆಯಂತೆ ಮಿಂಚಿದ 'ಮಂಗಳಗೌರಿ ಮದುವೆ' ಸೀರಿಯಲ್ ಖ್ಯಾತಿಯ ಕಾವ್ಯ ಗೌಡ

Published : Apr 11, 2024, 04:09 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ಟಿಆರ್‌ಪಿ ತಂದು ಕೊಡುತ್ತಿದ್ದ ಸೀರಿಯಲ್‌ಗಳಲ್ಲೊಂದು ಮಂಗಳಗೌರಿ ಮದುವೆ. ಇದರಲ್ಲಿ ಮಂಗಳ ಗೌರಿ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಕಾವ್ಯ ಗೌಡ. ಇತ್ತೀಚಿಗೆ ಸಾಂಪ್ರದಾಯಿಕ ಲುಕ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ.

PREV
18
ಸಾಂಪ್ರದಾಯಿಕ ಲುಕ್‌ನಲ್ಲಿ ಅಪ್ಸರೆಯಂತೆ ಮಿಂಚಿದ 'ಮಂಗಳಗೌರಿ ಮದುವೆ' ಸೀರಿಯಲ್ ಖ್ಯಾತಿಯ ಕಾವ್ಯ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ಟಿಆರ್‌ಪಿ ತಂದು ಕೊಡುತ್ತಿದ್ದ ಸೀರಿಯಲ್‌ಗಳಲ್ಲೊಂದು ಮಂಗಳಗೌರಿ ಮದುವೆ. ಇದರಲ್ಲಿ ಮಂಗಳ ಗೌರಿ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಕಾವ್ಯ ಗೌಡ.

28

ಕಾವ್ಯ ಗೌಡ ಆ ನಂತರ ಯಾವುದೇ ಸೀರಿಯಲ್‌ನಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ.

38

ಸೋಷಿಯಲ್ ಮೀಡಿಯಾದಲ್ಲಿ ಮಾಡರ್ನ್‌ ಹಾಗೂ ಟ್ರೆಡಿಶನಲ್‌ ಲುಕ್‌ನಲ್ಲಿ ತಮ್ಮ ಸುಂದರವಾದ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

48

ಇತ್ತೀಚಿಗೆ ಸಂಪೂರ್ಣ ಸಾಂಪ್ರದಾಯಿಕ ಲುಕ್‌ನಲ್ಲಿ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಪಿಂಕ್ ಹಾಗೂ ಬ್ಲೂ ಕಲರ್ ಸೀರೆಯುಟಟು ಕಾವ್ಯಶ್ರೀ ಮುದ್ದಾಗಿ ಫೋಸ್ ಕೊಟ್ಟಿದ್ದಾರೆ.

58

ಕಾವ್ಯ ಟ್ರೆಡಿಶನಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ರೆಟ್ಟೀ ವುಮೆನ್‌, ಕ್ವೀನ್‌, ಸೋ ಬ್ಯೂಟಿಫುಲ್, ಕ್ಯೂಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

68

ಮಂಗಳ ಗೌರಿ ಮದುವೆಯಲ್ಲಿ ಮುಗ್ಧೆ ಗೃಹಿಣಿಯ ಪಾತ್ರ ನಿರ್ವಹಿಸುತ್ತಿದ್ದ ಕಾವ್ಯಶ್ರೀ ಗೌಡ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

78
Kavya Gowda

ಮಂಗಳ ಗೌರಿ ಸೀರಿಯಲ್ ಆರಂಭವಾದಾಗ ಧಾರಾವಾಹಿ ಬಗ್ಗೆ ಯಾವುದೇ ಅರಿವು ಇಲ್ಲದೆ ಆಡಿಶನ್ ನೀಡಿದ ಕಾವ್ಯ ಈ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದರು. ಈ ಹಿಂದೆ ಪುಟ್ಟ ಗೌರಿ ಪಾತ್ರವನ್ನು ರಜಿನಿ ರಾಘವನ್ ಮಾಡುತ್ತಿದ್ದರು.

88

ಕಾವ್ಯಶ್ರೀ ಗೌಡ ಮೂಲತಃ ಚನ್ನಪಟ್ಟಣದವರು. ಪತ್ರಿಕೋದ್ಯಮ ಓದಿದ್ದು, ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಹೀರೋಯಿನ್ ಆಗಬೇಕು ಎಂಬುದು ಇವರ ಕನಸಾಗಿತ್ತು ಎಂದು ತಿಳಿಸಿದ್ದಾರೆ.

click me!

Recommended Stories