ಬ್ರಾ ಹಾಕದೆ ಕೈಯಲ್ಲಿ ಎದೆ ಮುಚ್ಚಿಕೊಂಡು, ಇದು ಫ್ಯಾಷನ್ ಬೇಬಿ ಎಂದ ಸಮಂತಾ!

First Published | Apr 11, 2024, 2:21 PM IST

ತೆಲುಗು ನಟ ನಾಗಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಸಮಂತಾ ರುತು ಪ್ರಭು ಯಾವಾಗ್ಲೂ ಬೋಲ್ಡ್ ಡ್ರೆಸ್‌ನಲ್ಲೇ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಬ್ಲ್ಯಾಕ್ ಬ್ಲೇಜರ್ ಹಾಕ್ಕೊಂಡು ಬಟನ್ ಹಾಕದೆ ಕೈಯಲ್ಲಿ ಎದೆ ಮುಚ್ಚಿಕೊಂಡು ಹಾಟ್‌ ಫೋಸ್ ಕೊಟ್ಟಿದ್ದಾರೆ.

ತೆಲುಗು ನಟ ನಾಗಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಸಮಂತಾ ರುತು ಪ್ರಭು ಯಾವಾಗ್ಲೂ ಬೋಲ್ಡ್ ಡ್ರೆಸ್‌ನಲ್ಲೇ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಬ್ಲ್ಯಾಕ್ ಬ್ಲೇಜರ್ ಹಾಕ್ಕೊಂಡು ಬಟನ್ ಹಾಕದೆ ಕೈಯಲ್ಲಿ ಎದೆ ಮುಚ್ಚಿಕೊಂಡು ಹಾಟ್‌ ಫೋಸ್ ಕೊಟ್ಟಿದ್ದಾರೆ.

ಸಮಂತಾ ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಗೂ ಬ್ಲ್ಯಾಕ್ ಬ್ಲೇಜರ್ ಧರಿಸಿದ್ದಾರೆ. ಕರ್ಲಿ ಹೇರ್‌ನಲ್ಲಿ ಹಾಟ್ ಆಗಿ ಫೋಸ್ ಕೊಟ್ಟಿದ್ದಾರೆ.

Tap to resize

ಕೈಯಲ್ಲೇ ಎದೆ ಮುಚ್ಚಿಕೊಂಡ ಸಮಂತಾ ರುತು ಪ್ರಭು ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್ ಎಮೋಜಿ ಕಳುಹಿಸಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಹಾಟ್ ಸ್ಯಾಮ್‌, ಮದರ್ ಆಫ್ ಫ್ಯಾಷನ್‌, ಕಾಟ್ ಹ್ಯಾಂಡಲ್‌, ಎಪ್ರಿಲ್ ಈಸ್ ಟೂ ಹಾಟ್, ಹೀಟರ್ ದೆನ್‌ ಸನ್ಸ್ ಹಾಟ್‌, ವೆದರ್ ಈಸ್ ಹಾಟ್ ಮೇಡಂ, ರೀಸನ್ ಬಿಹೈಂಡ್ ಟುಡೇಸ್ ಟೆಂಪರೇಚರ್ ಎಂದೆಲ್ಲಾ ಹೊಗಳಿದ್ದಾರೆ.

ಮತ್ತೆ ಕೆಲವರು ನೆಕ್ಸ್ಟ್ ಲೆವೆಟ್ ಸ್ವ್ಯಾಗ್‌, ತಲೈವಿ, ಹಾಟಿ ಎಂದೆಲ್ಲಾ ಹೊಗಳಿ ಸಮಂತಾ ಬ್ಯೂಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸೌತ್‌ ತಾರೆ ಸಮಂತಾ ಬೋಲ್ಡ್‌ ಫೋಟೋಸ್‌ಗೆ  ಪಡ್ಡೆ ಹುಡುಗರು ಫಿದಾ ಆಗಿ ಬ್ಲ್ಯಾಕ್ ಲೇಡಿಯೆಂದು ಕಮೆಂಟ್‌ ಮಾಡಿದರೇ, ಇನ್ನೊಬ್ಬರು ಮಿಸ್ಸಿಂಗ್ ಓಲ್ಡ್ ಸ್ಯಾಮ್, ಹಳೇ ಕ್ಯೂಟ್ ಸಮಂತಾ ನಮಗೆ ಬೇಕು ಎಂದು ಕಮೆಂಟ್ ಹಾಕಿದ್ದಾರೆ. 

ಸಮಂತಾ ರುತ್‌ ಕೊನೆಯದಾಗಿ ಕಳೆದ ವರ್ಷ ತೆರೆಕಂಡ ಖುಷಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಆಗಿದ್ದಾರೆ.

ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಕಳೆದ ಕೆಲವು ತಿಂಗಳುಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಈ ಕಾಯಿಲೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಈ ಚೆಲುವೆ ಈಗ ಮತ್ತೆ ಕೆಲಸದತ್ತ ಮರಳಿ ಆ್ಯಕ್ಟಿವ್ ಆಗಿದ್ದಾರೆ.

Latest Videos

click me!