Published : Feb 26, 2020, 09:41 PM ISTUpdated : Mar 10, 2020, 11:49 AM IST
ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ನೀಡದ್ದ ಹೇಳಿಕೆ ಸೋಶಿಯಲ್ ಮಿಡಿಯಾದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿದೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ. 30 ವರ್ಷದ ಹಿಂದಿನ 1986ರಲ್ಲಿ ತೆರೆಕಂಡಿದ್ದ ಪುನ್ನಗೈ ಮನ್ನನ್ ಚಿತ್ರದ ಕತೆ ಒಂದೆಡೆಯಾದರೆ ಬಾಲಿವುಡ್ ನಲ್ಲಿಯೂ ಕಿಸ್ಸಿಂಗ್ ಸೀನ್ ಗಳಿಗೇನೂ ಕಮ್ಮಿ ಇಲ್ಲ.