50 ಕಿಸ್‌ಗಳು! ಟಾಪ್‌ಲೆಸ್‌ ಸೀನ್‌ಗಳು... ನೋವು ಹೊರಹಾಕಿದ ಸ್ಯಾಂಡಲ್‌ವುಡ್ ನಟಿ

Oct 20, 2018, 7:39 PM IST

ಚಿತ್ರರಂಗದಲ್ಲಿ ಕರಿಯರ್ ಕಟ್ಟಿಕೊಳ್ಳುವುದು ಸುಲಭವಲ್ಲ. ಅದರಲ್ಲೂ ಹುಡುಗಿಯರಿಗೆ ಎಷ್ಟೊಂದು ಕಷ್ಟ ಸಹಿಸಬೇಕಾಗುತ್ತದೆ ಎಂಬುವುದನ್ನು ನಟಿ ಸಂಜನಾ ಗಲ್ರಾನಿ ತಮ್ಮ ನೋವನ್ನು  ಹೊರಹಾಕಿದ್ದಾರೆ. ಚಿತ್ರದ ಆರಂಭದಲ್ಲಿದ್ದ ಒಂದು ಕಿಸ್ 50 ಕಿಸ್ ಆಗಿಬಿಡುತ್ತೆ! ಟಾಪ್ ಲೆಸ್ ಸೀನ್, ಅಪಾಯಕಾರಿ ಪ್ರದೇಶದಲ್ಲಿ... ಹೀಗೆ ಎಷ್ಟೊಂದು ವೇದನೆ ಸಹಿಸಬೇಕಾಗುತ್ತದೆ.  ಕೆಲವೊಂದು ನಿರ್ದೇಶಕರು  ನಟಿಯರೊಂದಿಗೆ ಹೇಗೆ ತುಚ್ಛವಾಗಿ  ವರ್ತಿಸುತ್ತಾರೆ ಎಂಬುವುದನ್ನು ಸವಿವರವಾಗಿ ಹಂಚಿಕೊಂಡಿದ್ದಾರೆ.