ಸೋಷಿಯಲ್ ಮೀಡಿಯಾದಲ್ಲಿ ಸಡನ್ ಆಗಿ ಸ್ಟಾರ್ ಆದ ಪ್ರತಿಭೆಗಳಿವರು!

Jun 16, 2018, 4:52 PM IST

ಸೋಷಿಯಲ್ ಮೀಡಿಯಾ ಪ್ರತಿಭಾವಂತರಿಗೆ ಪತ್ರಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ಸ್’ಗಳು ಹೆಚ್ಚಾಗುತ್ತಿದ್ದಾರೆ. ಡಬ್’ಸ್ಮಾಶ್’ಗಳು, ಆ್ಯಕ್ಟಿಂಗ್, ಡೈಲಾಗ್’ಗಳು ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆಗಳು ಅಡಗಿರುತ್ತದೆ. ಇದರ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವವರು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಹೀಗೆ