ಶ್ವೇತಾ ಶ್ರೀವಾಸ್ತವ್ ಮಗಳ ಮೊದಲ ಬರ್ತ್ ಡೇ ಹೇಗಿತ್ತು ಗೊತ್ತಾ?

Jul 22, 2018, 3:29 PM IST

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಮೂಲಕ ಕನ್ನಡಿಗರ ಮನಗೆದ್ದ ಹುಡುಗಿ ಶ್ವೇತಾ ಶ್ರೀವಾಸ್ತವ್. ಇವರ ಮುದ್ದಾದ ಮಗಳಿಗೆ ಒಂದು ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಮ್ಮನಷ್ಟೇ ಮುದ್ದಾಗಿದ್ದಾಳೆ ಮಗಳು ಆಶ್ಮಿಕಾ. ಮೊದಲ ಬರ್ತ್ ಡೇ ಸೆಲಬ್ರೇಶನ್ ಹೇಗಿತ್ತು ನೋಡಿ.