ಮೈಲಿಗೆ ಆಪಾದನೆ ಮಾಡಿರೋ ಈ ಹೆಣ್ಣು ಮನೇಲಿ ಇದ್ದು ಬಿಡಲಿ

Oct 20, 2018, 9:03 PM IST

ಅಳಿಯನ ಬಗ್ಗೆ ನಟಿ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿರಿಯ ನಟ ರಾಜೇಶ್, ನನ್ನ ಅಳಿಯ ಅಸಭ್ಯವಾಗಿ ವರ್ತಿಸಿದ್ದಾರೆ ಅಂತ ನಿನ್ನೆ ಮೊನ್ನೆ ಬಂದ ನಟಿ ಆಪಾದನೆ ಮಾಡಿದ್ದಾರೆ. ಮೈಲಿಗೆ ಆಪಾದನೆ ಮಾಡಿರುವ ಹೆಣ್ಣು ಮನೇಲಿ ಇದ್ದು ಬಿಡಲಿ’ ಎಂದಿದ್ದಾರೆ.