ಮೊಸಳೆ ಜೊತೆ ಹೃತಿಕ್ ಫೈಟ್ ಮಾಡೋದು ನೋಡಿದ್ರೆ ತಲೆ ಗಿರ್ ಅನ್ನತ್ತೆ!

Jul 2, 2018, 5:11 PM IST

ಸಲ್ಮಾನ್ ಖಾನ್ ಫೈಟಿಂಗ್ ಮಾಡೋದ್ರಲ್ಲಿ ಎತ್ತಿದ ಕೈ. ಎಂತಹ ಎತ್ತರದಿಂದಾದರೂ ಹಾರಬಲ್ಲರು. ಎಂತಹ ಫೈಟ್’ನಾದ್ರೂ ಮಾಡಬಲ್ಲರು. ಪ್ರಾಣಿಗಳ ಜೊತೆ ಕಾದಾಡೋದ್ರಲ್ಲೂ ಹಿಂದೆ ಬಿದ್ದಿಲ್ಲ. ಇವರು ಫೈಟ್ ಮಾಡೋ ಹೊಡೆತಕ್ಕೆ ಪ್ರಾಣಿಗಳೇ ಹೆದರಬೇಕು. ಇನ್ನು ಹೃತಿಕ್ ರೋಷನ್ ಫೈಟ್ ಮಾಡೋದಂತೂ ಕೇಳೋದೇ ಬೇಡ. ಶಾರ್ಕ್ ಜೊತೆ ಗುದ್ದಾಡೋದು ನೋಡಿದ್ರೆ ಥ್ರಿಲ್ ಅನ್ಸತ್ತೆ.