ಸ್ಯಾಂಡಲ್‌ವುಡ್‌ನಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ ಯಶ್!

Dec 2, 2018, 1:20 PM IST

ಇದೇ ಡಿಸಂಬರ್ 21 ರಂದು ಕೆಜಿಎಫ್ ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡುತ್ತಿದೆ. ದಕ್ಷಿಣದ ಸೆಕೆಂಡ್ ಪ್ರಭಾಸ್ ಎನ್ನುವ ಟೈಟಲನ್ನು ಯಶ್ ಗೆ ನೀಡಲಾಗಿದೆ. ನಾನು ಸೆಕೆಂಡ್ ಪ್ರಭಾಸ್ ಅಲ್ಲ, ಮೊದಲು ಯಶ್. ನಾನು ನಾನೇ ಎಂದು ಯಶ್ ಪ್ರತಿಕ್ರಿಯಿಸಿದ್ದಾರೆ.