ಕೆಜಿಎಫ್ 2 ನೇ ಟ್ರೇಲರ್‌ನಲ್ಲಿ ಧೂಳೆಬ್ಬಿಸಿದ್ದಾರೆ ರಾಖಿ ಭಾಯ್!

Dec 6, 2018, 3:55 PM IST

ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ ಕೆಜಿಎಫ್. ರಾಖಿ ಬಾಯ್ ಫುಲ್ ಧಮಾಕಾ ಎಬ್ಬಿಸಿದ್ದಾರೆ. ಶಾರೂಕ್ ಖಾನ್ ಜೀರೋ ಚಿತ್ರದ ಟ್ರೇಲರನ್ನು ಹೊಂದಿಕ್ಕಿದೆ ಯಶ್ ಕೆಜಿಎಫ್. ಈಗ ಕೆಜಿಎಫ್ 2 ಟ್ರೇಲರ್ ಬಿಡುಗಡೆಯಾಗಿದೆ. ಮೊದಲನೇ ಟ್ರೇಲರ್ ರೀತಿನೇ ಇದೆಯಾ ಎರಡನೇ ಟ್ರೇಲರ್? ನೀವೇ ಒಮ್ಮೆ ನೋಡಿ.