ಪವರ್ ಸ್ಟಾರ್ ಪುನೀತ್, ಪ್ರಿನ್ಸ್ ಮಹೇಶ್ ಬಾಬು ಈ ವಿಚಾರಗಳಲ್ಲಿ ಒಂದೇ..!

Jul 4, 2018, 12:20 PM IST

ಕನ್ನಡ ಚಿತ್ರರಂಗದಲ್ಲಿ ಪುನೀತ್ ಕೋಟ್ಯಾಧಿಪತಿ. ತೆಲುಗಿನಲ್ಲಿ  ಮಹೇಶ್ ಬಾಬು ಕೋಟ್ಯಾಧಿಪತಿ. ಅಚ್ಚರಿ ವಿಷಯ ಅಂದ್ರೆ ಇವರಿಬ್ಬರಿಗೂ ಹೋಲಿಕೆಯಾಗುವ ಒಂದು ವಿಚಾರವಿದೆ. ಇಬ್ಬರೂ ಒಂದೇ ರೀತಿ ಇರ್ತಾರೆ. ಅರೆ..! ಹೌದಾ ಏನಪ್ಪಾ  ಆ ವಿಚಾರ ಅಂತ ಯೋಚಿಸ್ತಾ ಇದೀರಾ? ಹಾಗಾದ್ರೆ ಈ ವಿಡಿಯೋ ಕ್ಲಿಕ್ ಮಾಡಿ