ಸ್ಯಾಂಡಲ್’ವುಡ್ ಕೋಟ್ಯಾಧಿಪತಿ ಮಂಡ್ಯದ ಗಂಡು

Jul 29, 2018, 11:09 AM IST

ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್’ವುಡ್’ನ ಕೋಟ್ಯಾಧಿಪತಿ. ಇವರ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಇಲ್ಲಿದೆ ಎಕ್ಸ್’ಕ್ಲೂಸಿವ್ ಮಾಹಿತಿ.