ರಜನೀಕಾಂತ್ ’ಪೆಟ್ಟಾ’ ಸ್ಟೈಲ್‌ಗೆ ಅಭಿಮಾನಿಗಳು ಫುಲ್ ಫಿದಾ!

Sep 9, 2018, 2:06 PM IST

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಸೆನ್ಸೇಷನ್ ಶುರು ಮಾಡಿದೆ ರಜನೀಕಾಂತ್ ಸಿನಿಮಾದ ಪ್ರಮೋಶನ್ ಪೋಸ್ಟರ್. ಪಕ್ಕಾ ಪೆಟ್ಟಾ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ರಜನೀಕಾಂತ್ ತಲೈವಾ ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.