ಪುನೀತ್’ರಂತೆ ಸ್ಟಂಟ್, ಕಿಕ್, ಡ್ಯಾನ್ಸ್ ಮಾಡ್ತಾರೆ ಈ ಯುವಕರು!

Jun 23, 2018, 11:04 AM IST

ಇವರಿಗೆ ಪುನೀತ್ ಅಭಿಮಾನಿಗಳು. ಪುನೀತ್ ರೀತಿನೇ ಸ್ವಂಟ್, ಕಿಕ್ ಹೊಡಿತಾರೆ. ಚಿಕ್ಕೋಡಿಯ ಹಾರುಗೇರಿಯಲ್ಲಿರುವ ಯುವಕರ ಗುಂಪು ಪುನೀತ್’ರನ್ನು ಅನುಕರಣೆ ಮಾಡುತ್ತಿದೆ. ತಾವು ಮಾಡಿರುವ ಸ್ಟಂಟ್, ಕಿಕ್, ಡ್ಯಾನ್ಸನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.