ಮೋದಿ ಹೊಸ ರಣತಂತ್ರ! ಗಡಿಕಾಯಲು ರೋಬೋ ಸೈನ್ಯ?

Jul 15, 2018, 5:39 PM IST

ಗಡಿಯಲ್ಲಿ ವೈರಿಗಳ ಸಂಹಾರಕ್ಕೆ ಮೋದಿ ಹೊಸ ರಣತಂತ್ರ ರೂಪಿಸಿದ್ದಾರೆ. ದೇಶದ ಗಡಿಗಳನ್ನು ಕಾಯಲು ಬರ್ತಾ ಇವೆ ರೋಬೋಟಿಕ್ ಸೈನ್ಯ! ಇದು ಅಂತಿಂಥ ಆರ್ಮಿ ಅಲ್ಲ, ತನ್ನ ಸ್ವಂತ ಬುದ್ಧಿ ಶಕ್ತಿಯನ್ನು ಉಪಯೋಗಿಸಿ ವೈರಿಗಳನ್ನು ಸದೆಬಡಿಯುತ್ತದೆ.  ಇಂಡಿಯನ್ ಆರ್ಮಿಯ ರೋಬೋಟಿಕ್ ಆರ್ಮಿ ಹೇಗಿರುತ್ತೆ ಗೊತ್ತಾ? ನೋಡೋಣ ‘ಮೋದಿ ಬೆನ್ನಿಗೆ ರೋಬೋ ಸೈನ್ಯ’ ವಿಶೇಷ ಕಾರ್ಯಕ್ರಮದಲ್ಲಿ...