ಪತಿಬೇಕು.ಕಾಂ: ‘ಆ್ಯಂಕರ್’ ಶೀತಲ್ ಶೆಟ್ಟಿ ಹೇಳಿದ ಕತೆ!

Sep 8, 2018, 10:12 PM IST

ಬೆಂಗಳೂರು(ಸೆ.8): ಪತಿಬೇಕು.ಕಾಂ ನಲ್ಲಿ ಪತಿಗಾಗಿ ಹುಡುಕಾಟ ಮಾಡ್ತಿದ್ದಾಳೆ ಭಾಗ್ಯ ಅನ್ನೋ ಹುಡುಗಿ. ಆ ಹುಡುಗಿಗೆ ಎಷ್ಟು ಹುಡುಕಿದ್ರೂ ಅವಳಿಗೆ ಸೆಟ್ ಆಗೋ ಅಂತಾ ಹುಡುಗ ಆಕೆಗೆ ಸೀಗೊದೇ ಇಲ್ಲ.

ಅಷ್ಟಕ್ಕೂ ಭಾಗ್ಯಳಿಗೆ ಯಾಕೆ ಹುಡುಗ ಸಿಗಲ್ಲ. ಅವಳ ಪ್ರಾಬ್ಲಂ ಏನು?. ಅವಳ ಫ್ಯಾಮಿಲಿ ಪ್ರಾಬ್ಲಂ ಏನು?. ಅವಳಲ್ಲಿ ಏನು ಕಡಿಮೆ ಇದೆ?. ಅಥವಾ ಅವಳಲ್ಲಿ ಏನು ಜಾಸ್ತಿ ಇದೆ?. ಅಷ್ಟಕ್ಕೂ ಭಾಗ್ಯ ಯಾರು?


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...