ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್ ಬರ್ತಡೇ ಸೆಲಬ್ರೇಶನ್ ಹೇಗಿತ್ತು ನೋಡಿ

Sep 2, 2018, 9:33 AM IST

ಕಿಚ್ಚ ಸುದೀಪ್ ಗೆ 44 ನೇ ಹುಟ್ಟುಹಬ್ಬದ ಸಂಭ್ರಮ. ಜೆಪಿ ನಗರದ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಹೇಗಿತ್ತು ಸೆಲಬ್ರೇಶನ್ ನೋಡಿ.