ಬಿಗ್‌ಬಾಸ್‌ನಿಂದ ಹೊರಬಿತ್ತು ಬಿಗ್‌ನ್ಯೂಸ್ ; ಇದು ನಿಜನಾ?

Oct 14, 2018, 4:22 PM IST

ಬಿಗ್ ಬಾಸ್ ಮನೆಯಿಂದ ಬಿಗ್ ನ್ಯೂಸೋಂದು ಹೊರ ಬಿದ್ದಿದೆ. ಯಾರ್ಯಾರಿರ್ತಾರೆ ಬಿಗ್ ಬಾಸ್ ಮನೆಯಲ್ಲಿ? ಸೆಲೆಬ್ರಿಟಿಗಳು ಮಾತ್ರನಾ? ಸಾಮಾನ್ಯ ಜನರೂ ಇರ್ತಾರಾ? ಎಂದಿಗಿಂತ ಡಿಫರೆಂಟಾಗಿರಲಿದೆ ಬಿಗ್ ಬಾಸ್. ಏನದು ಬಿಗ್ ನ್ಯೂಸ್ ಇಲ್ಲಿದೆ ನೋಡಿ.