ಹೊರದೇಶದಲ್ಲಿ ಜೋರಾಗಿದೆ ಜೂ. ಎನ್‌ಟಿಆರ್ ಹವಾ!

Oct 14, 2018, 4:37 PM IST

ಟಾಲಿವುಡ್ ನಲ್ಲಿ ಹಲ್ ಚಲ್ ಎಬ್ಬಿಸಿದೆ ಜೂ. ಎನ್ ಟಿಆರ್ ಅಭಿನಯದ ಅರವಿಂದ ಸಮೇತ ಸಿನಿಮಾ. ಹೊರದೇಶದಲ್ಲೂ ಜೂ. ಎನ್ ಟಿಆರ್ ಹವಾ ಜೋರಾಗಿದೆ. ಬಿಡುಗಡೆಯಾದ ಮೊದಲ ದಿನವೇ ಹಿಟ್ ಲೀಸ್ಟ್ ಸೇರಿದೆ.