ಈ ವಯಸ್ಸಿನಲ್ಲೂ ಧರ್ಮೇಂದ್ರ ಸಖತ್ ಡ್ಯಾನ್ಸ್!

Aug 26, 2018, 11:49 AM IST

ಬಾಲಿವುಡ್ ಖ್ಯಾತ ನಟ ಧರ್ಮೇಂದ್ರರಿಗೆ 82 ವರ್ಷವಾದರೂ ನಟನೆಯ ಆಸಕ್ತಿ ಇನ್ನೂ ಬಿಟ್ಟಿಲ್ಲ. ಈಗಲೂ ಬಣ್ಣ ಹಚ್ಚಲು ರೆಡಿ. ತಮ್ಮದೇ ನಿರ್ಮಾಣದ ಚಿತ್ರದ ಹಾಡೊಂದರಲ್ಲಿ ಸ್ಟೆಪ್ ಹಾಕಿದ್ದಾರೆ. ಈಗಲೂ ತುಂಟಾಟ ಮಾಡಿದ್ದಾರೆ.