ನಿಮ್ಮ ಇಷ್ಟದ ಬಾಲಿವುಡ್ ಸೆಲಬ್ರಿಟಿಗಳ ಬರ್ತಡೇ ತಿಳಿದುಕೊಳ್ಳಿ

Jul 27, 2018, 5:14 PM IST

ಸೆಲಬ್ರಿಟಿಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಕಾಗುವುದಿಲ್ಲ. ಅವರ ಬಗ್ಗೆ ಕುತೂಹಲ ಮುಗಿಯುವುದೇ ಇಲ್ಲ. ತಿಳ್ಕೋಬೇಕು ಅನ್ನೋ ಹಂಬಲ ಇದ್ದೇ ಇರುತ್ತದೆ. ಬಾಲಿವುಡ್ ಸೆಲಬ್ರಿಟಿಗಳ ಬರ್ತ್ ಡೇ ದಿನಾಂಕ ಇಲ್ಲಿದೆ ನೋಡಿ.