ಅಭಿನಯಕ್ಕೆ ಗುಡ್ ಬೈ ಹೇಳ್ತಾರಾ ಅಂಬರೀಶ್?

Sep 26, 2018, 10:00 AM IST

ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನಾಳೆ ರಿಲೀಸಾಗಲಿದೆ. ತೆರೆ ಮೇಲೆ ಧೂಳೆಬ್ಬಿಸಲಿದೆ. ಈ ಚಿತ್ರದ ಬಗ್ಗೆ ಪ್ರೆಸ್  ಮೀಟ್ ಮಾಡಿದ ಅಂಬಿ, ಇದೇ ನನ್ನ ಕೊನೆ ಸಿನಿಮಾ ಎಂದಿದ್ದಾರೆ. ಅಭಿನಯಕ್ಕೆ ಗುಡ್ ಬೈ ಹೇಳ್ತಾರಾ ಅಂಬಿ?