ಆಶಿಕ್ ಬನಾಯಾ ಅಪನೆ ಚಿತ್ರದಲ್ಲಿ ಇಮ್ರಾನ್ ಅಶ್ಮಿ ಜತೆ ಮೈ ಚಳಿ ಬಿಟ್ಟು ಬಿಂದಾಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಸುಂದರಿ ತನುಶ್ರೀ ದತ್ತಾ ಈಗ ಎಲ್ಲಿದ್ದಾರೆ? ಏನು ಮಾಡ್ತಾ ಇದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು... ಬಾಲಿವುಡ್ ನಿಂದ ಕಣ್ಮರೆಯಾಗಿದ್ದ ನಟಿ ತನುಶ್ರೀ ದತ್ತಾ ಇದೀಗ ದಿಢೀರ್ ಎಂದು ಪ್ರತ್ಯಕ್ಷರಾಗಿದ್ದಾರೆ. ಆದರೆ ಈಗ ಮೊದಲಿದ್ದಂತೆ ಬಳಕುವ ಬಳ್ಳಿ ಹಾಗೆ ಇಲ್ಲ. ಅಭಿಮಾನಿಗಳಿಗೆ ತನ್ನ ತಂಗಿಯನ್ನು ಪರಿಚಯ ಮಾಡಿರುವ ತನುಶ್ರೀ ವಿಡಿಯೋ ವೊಂದು ಇನ್ ಸ್ಟಾಗ್ರ್ಯಾಮ್ ನಲ್ಲಿ ಹರಿದಾಡುತ್ತಿದೆ.
ಹುಡುಗಿಯರು ತಿಳಿದಿರಲೇಬೇಕಾದ ಒಳ ಉಡುಪಿನ ಮರ್ಮ
ತನ್ನ ಕಿರಿಯ ಸಹೋದರಿ ಇಷಿತಾ ದತ್ತಾ ಅವರೊಂದಿಗೆ ಕಾಣಿಸಿಕೊಂಡಿರುವ ದತ್ತಾ ಮುಂಬೈನಲ್ಲಿ ರೌಂಡ್ಸ್ ಹಾಕಿದ್ದಾರೆ. ಸದ್ಯ ಸಾಮಾಜಿಕ ತಾಣದಲ್ಲಿ ದತ್ತಾ ಅವರ ಚಿತ್ರಗಳು ಓಡಾಡುತ್ತಿವೆ.
A post shared by Being bollywood (@bb_breaking) on Jul 28, 2018 at 6:36am PDT
A post shared by Bollywood byte (@bollywood_byte) on Jul 22, 2018 at 6:57am PDT