ನಟಿ ದೀಪಾ ಸನ್ನಿಧಿ ಈಗ ಏನ್ಮಾಡ್ತಾ ಇದ್ದಾರೆ ಅನ್ನೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರಿ!

Jul 23, 2018, 4:49 PM IST

ನಟಿ ದೀಪಾ ಸನ್ನಿಧಿ ಚಕ್ರವರ್ತಿ ಸಿನಿಮಾ ಬಳಿಕ ಕಾಣಿಸಿಕೊಂಡಿರಲಿಲ್ಲ. ರೀಸೆಂಟಾಗಿ ಇನ್ಸ್ಟಾಗ್ರಾಮ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಎಲ್ಲಿ ಹೋಗಿದ್ರು? ಏನ್ಮಾಡ್ತಾ ಇದ್ರು? ಯಾಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ. ಅವರು ಏನ್ ಮಾಡ್ತಾ ಇದ್ರು ಅನ್ನೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರಿ.