ಹೇ ಜಲೀಲ.... ಹಾಡಾಡಿದ ಅಭಿಷೇಕ್ ಅಂಬರೀಶ್

Feb 20, 2019, 1:40 PM IST

ಅಭಿಷೇಕ್ ಅಂಬರೀಶ್ ಸದ್ಯ ಟಾಕ್ ಆಪ್ ದಿ ಟೌನ್ ಆಗಿದ್ದಾರೆ.ಅಂಬಿ ಕೊನೆ ಚಿತ್ರ ’ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಹೇ ಜಲೀಲ ಕನ್ವರ್ ಲಾಲ ಹಾಡಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಭಿಷೇಕ್ ಹಾಡು ಇಲ್ಲಿದೆ ಕೇಳಿ.