ನೀವು ಎಸ್‌ಬಿಐ ಗ್ರಾಹಕರಾ?: ಈ ವಿಡಿಯೋ ನೋಡ್ರಿ!

Aug 18, 2018, 8:33 PM IST

ಬೆಂಗಳೂರು(ಆ18): ನಗರದ ಸೇಂಟ್ಸ್ ಮಾರ್ಕ್ಸ್ ರಸ್ತೆಯ ಎಸ್‌ಬಿಐ ಬ್ರ್ಯಾಚ್‌ನಲ್ಲಿ ಇವತ್ತಿನಿಂದ ಎರಡು ದಿನಗಳ ಹೋಂ ಲೋನ್ ಉತ್ಸವ ನಡೆಯಲಿದೆ. ಇದಕ್ಕೆ ಖ್ಯಾತ ಬಿಲ್ಡರ್ಸ್ ಕಂಪನಿಗಳಾದ ಶೋಭಾ ಡವಲಪರ್ಸ್, ಕೆ.ಎಸ್.ಆರ್ ಪ್ರಾಪರ್ಟಿಸ್ ಸೇರಿದಂತೆ ಅನೇಕ ಕಂಪನಿಗಳು ಸಾಥ್ ಕೊಟ್ಟಿವೆ. 


ಕಾರ್ ಲೋನ್ ಮತ್ತು ಹೋಂ ಲೋನ್ ಗಳಿಗಾಗಿ ಯಾವುದೇ ರೀತಿಯ ಲಿಮಿಟೇಶನ್ಸ್ ಇಲ್ಲದಿರುವುದು ಈ ಉತ್ಸವದ ವಿಶೇಷತೆ. ವಿಶೇಷ ಆಫರ್‌ಗಳನ್ನು ನೀಡಲಾಗಿದ್ದು, ಆಸಕ್ತರು ಸೂಕ್ತ ದಾಖಲೆ ನೀಡಿ ಕಾರ್ ಲೋನ್ ಮತ್ತು ಹೋಂ ಲೋನ್ ಪಡೆದುಕೊಳ್ಳಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..