ಮಲೆನಾಡಿನಲ್ಲಿ ಹವ್ಯಾಸಿ ಬೈಕರ್ಸ್‌ಗಳಿಗೆ ಜಾಗೃತಿ ಕಾರ್ಯಕ್ರಮ

Nov 28, 2018, 1:45 PM IST

ಹವ್ಯಾಸಿ ಬೈಕರ್ ರೈಡರ್ಸ್‌ಗಳನ್ನು ಉತ್ತೇಜಿಸುವ ಹಾಗೂ ಅವಶ್ಯಕ ಮಾರ್ಗದರ್ಶನ ಒದಗಿಸುವ ನಿಟ್ಟಿನಲ್ಲಿ ‘ನೋಮ್ಯಾಡ್ ಮೋಟರ್ ಸೈಕಲ್ ಟ್ರಾವೆಲರ್ಸ್’ ಸಂಸ್ಥೆಯು ಶಿವಮೊಗ್ಗದಲ್ಲಿ  ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಗರದ ಕೆರೆದಂಡೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಭೂತಾನ್, ಜರ್ಮನಿ ಸೇರಿದಂತೆ ದೇಶ-ವಿದೇಶಗಳ ಬೈಕರ್ಸ್‌ಗಳು ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇಲ್ಲಿದೆ ಕಾರ್ಯಕ್ರಮದ ಸಣ್ಣ ಝಲಕ್...