ಅಕ್ಟೋಬರ್ 13ರ ಶನಿವಾರದ ದ್ವಾದಶ ರಾಶಿಗಳ ದಿನ ಭವಿಷ್ಯ

By Web DeskFirst Published Oct 13, 2018, 7:30 AM IST
Highlights

ಅಕ್ಟೋಬರ್ 13ರ ಶನಿವಾರದ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ನೋಡಿ.

ನಿಮ್ಮ ಹಾಗೂ ನಿಮಗೆ ಬೇಕಾದವರ ಅಕ್ಟೋಬರ್ 13ರ ಶನಿವಾರದ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿ

ಮೇಷ  - ಬುದ್ಧಿ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಅನುಕೂಲ, ಪ್ರೇತಬಾಧೆ, ಕಾತ್ಯಾಯನಿ ಆರಾಧನೆ ಮಾಡಿ

ವೃಷಭ - ಅತ್ಯಂತ ಶುಭದಿನ, ಗುರುಬಲ, ಚಂದ್ರಬಲ ವಿದೆ, ಕೆಲಸಕಾರ್ಯ ಅಭಿವೃದ್ಧಿ, ಅಘೋರಾಸ್ತ್ರಯುಕ್ತ ಚಂಡಿಕಾಪಾರಾಯಣ ಮಾಡಿ

ಮಿಥುನ - ಚಿಂತೆಯ ದಿನ, ಕೆಲಸ ಕಾರ್ಯಗಳಲ್ಲಿ ವಿಘ್ನ, ಚಂಡಿಕಾಪಾರಾಯಣ ಮಾಡಿ

ಕರ್ಕಾಟಕ- ಕಾಳಸರ್ಪಯೋಗ, ಗ್ರಹ ಬಂಧನ, ಮನೋವ್ಯಾಧಿ, ನವಗ್ರಹ ಆರಾಧನೆ ಮಾಡಿ

ಸಿಂಹ - ಕುಟುಂಬ ತೊಂದರೆ, ಅವಘಡ, ಅಪಾಯ ಸಂಭವ, ಮನೆಯಲ್ಲಿ ಸೈಂಧವ ಲವಣ ಇಡಿ

ಕನ್ಯಾ - ಮಕ್ಕಳಿಗೆ ತೊಂದರೆ, ಕಲ್ಲು, ವಾಹನಾದಿಗಳಿಂದ ತೊಂದರೆ, ಪೆಟ್ಟಾಗಬಹುದು, ಕಬ್ಭಿಣ ದಾನ ಮಾಡಿ

ತುಲಾ  - ಸತ್ರೀಯರಿಗೆ ಸೌಭಾಗ್ಯ ಯೋಗ, ವಿದ್ಯಾರ್ಥಿಗಳಿಗೆ ಶುಭ ಯೋಗ, ತೊಂದರೆಯೂ ಇದೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ವೃಶ್ಚಿಕ- ಶುಭಕಾಲ ಪ್ರಾರಂಭ, ಗಜಕೇಸರಿ ಯೋಗ, ಧನಧಾನ್ಯ ವೃದ್ಧಿ, ಸಮೃದ್ಧಿಯ ದಿನ, ರಾಜಕಾರಣಿಗಳಿಗೆ ಶುಭ, ದೀಪದಾನ ಮಾಡಿ

ಧನಸ್ಸು - ದೈಹಿಕವಾಗಿ, ಮಾನಸಿಕವಾಗಿ ಚಿಂತೆ, ತಲೆಗೆ - ಕಾಲಿಗೆ ಪೆಟ್ಟು ಬೀಳಲಿದೆ, ಕಾಗೆಗೆ ಅನ್ನ ಹಾಕಿ, ಕುಮಾರಿ ಪೂಜೆ ಮಾಡಿ

ಮಕರ-  ತೊಂದರೆಯ ದಿನ, ಲಾಭದ ದಿನವೂ ಹೌದು, ವಾಹನದಿಂದ ಅಪಾಯ, ಆಂಜನೇಯನಿಗೆ ನಮಸ್ಕಾರ ಮಾಡಿ

ಕುಂಭ - ಶುಭದಿನ, ಕೆಲಸ ಕಾರ್ಯದಲ್ಲಿಹಿನ್ನಡೆ, ಉದ್ಯೋಗದಲ್ಲಿ ತೊಂದರೆ, ಶಕ್ತಿ ದೇವತೆ ಆರಾಧನೆ ಮಾಡಿ

ಮೀನ  - ಉತ್ತಮ ದಿನ, ಉತ್ತರೋತ್ತರ ಅಭಿವೃದ್ಧಿ, ಆಂಜನೇಯ ದರ್ಶನ ಮಾಡಿ

click me!