Follow us on
SA20 Final ಇಂದಿಗೆ ಮುಂದೂಡಿಕೆ..! ಯಾಕೆ? ಏನಾಯ್ತು?
SA20 2023 Final: ಪ್ರಶಸ್ತಿಗಾಗಿಂದು ಪ್ರಿಟೋರಿಯಾ ಕ್ಯಾಪಿಟಲ್ಸ್-ಸನ್ರೈಸರ್ಸ್ ಈಸ್ಟರ್ನ್ ಕೇಪ್ ಕಾದಾಟ
SA20 League: ಒಂದೇ ಕೈಯಲ್ಲಿ ಜೇಮ್ಸ್ ನೀಶಮ್ ಹಿಡಿದ ಕ್ಯಾಚ್ ವಿಡಿಯೋ ವೈರಲ್..!
SA20 ಟೂರ್ನಿಯ ರೋಚಕತೆ ಹೆಚ್ಚಿಸುತ್ತಿದ್ದಾರೆ ಅನುಭವಿ ಕ್ರಿಕೆಟಿಗರು..!
SA20 ಟೂರ್ನಿಯಲ್ಲಿ ಚೊಚ್ಚಲ ಶತಕ ಚಚ್ಚಿದ ಫಾಫ್ ಡು ಪ್ಲೆಸಿಸ್..!
SA20 League: ಡೆಲ್ಲಿ ಪರ ವಿಲ್ ಜೇಕ್ಸ್ ಗುಡುಗು, ಆರ್ಸಿಬಿ ಅಭಿಮಾನಿಗಳಲ್ಲಿ ಪುಳಕ..!
SA20 League: ಫಿಲ್ ಸಾಲ್ಟ್ ಅಬ್ಬರ, ಪ್ರಿಟೋರಿಯಾ ಕ್ಯಾಪಿಟಲ್ಸ್ಗೆ ಭರ್ಜರಿ ಜಯ
SA20 Squads: ಸೌಥ್ ಆಫ್ರಿಕಾ 20 ಲೀಗ್ ಟೂರ್ನಿಯಲ್ಲಿ ಯಾವ ತಂಡದಲ್ಲಿ ಯಾರಿದ್ದಾರೆ? ಇಲ್ಲಿದೆ ಕಂಪ್ಲೀಟ್
SA20 2023: ಸೌಥ್ ಆಫ್ರಿಕಾ ಟಿ20 ಲೀಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಿಳಿದಿರಬೇಕಾದ ಸಂಗತಿಗಳಿವು..!
ಸೈಮನ್ ಕ್ಯಾಟಿಚ್ ಎಂಐ ಕೇಪ್ಟೌನ್ನ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ಹಾಶಿಮ್ ಆಮ್ಲಾ ಬ್ಯಾಟಿಂಗ್ ಮತ್ತು ಜೇಮ್ಸ್ ಪಮೆಂಟ್ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ಕೇಪ್ಟೌನ್ ತಂಡ ಕೋಚಿಂಗ್ ಸ್ಟಾಫ್ ವಿವರ ಇಲ್ಲಿದೆ.
ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ, ವಿದೇಶಿ ಲೀಗ್ಗಳಲ್ಲಿ ಆಡುವ ಒಲವು ತೋರಿದ್ದಾರೆ. ಈ ಕಾರಣಕ್ಕಾಗಿ ಐಪಿಎಲ್ ಹಾಗೂ ದೇಶೀಯ ಕ್ರಿಕಟ್ ಟೂರ್ನಿಗೆ ವಿದಾಯ ಘೋಷಣೆ ಮಾಡಿದ್ದಾರೆ.ದಕ್ಷಿಣ ಆಫ್ರಿಕಾ ಹಾಗೂ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್ಗಳಲ್ಲಿ ಸುರೇಶ್ ರೈನಾ ಆಡುವ ಸಾಧ್ಯತೆ ಇದೆ.
ಬಿಸಿಸಿಐ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸಿದ ಐಪಿಎಲ್ ಫ್ರಾಂಚೈಸಿಗಳ ನಡೆ ವಿದೇಶಿ ಟಿ20 ಲೀಗ್ನಲ್ಲಿ ಬಂಡವಾಳ ಹೂಡುತ್ತಿರುವ ಐಪಿಎಲ್ ಫ್ರಾಂಚೈಸಿಗಳು PL ಫ್ರಾಂಚೈಸಿ ಮಾಲೀಕರು ಇತ್ತೀಚೆಗೆ ವಿದೇಶಿ ಲೀಗ್ಗಳ ಕಡೆ ಹೆಚ್ಚು ಒಲವು
ದಕ್ಷಿಣ ಆಫ್ರಿಕಾದ ಸಿಎಸ್ಎ ಟಿ20 ಲೀಗ್ಗೆ ಭರದ ಸಿದ್ದತೆ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕತ್ವದ ಜೋಹಾನ್ಸ್ಬರ್ಗ್ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಸೇರ್ಪಡೆ 2011ರಿಂದ 2021ರ ವರೆಗೂ ಚೆನ್ನೈ ತಂಡದ ಭಾಗವಾಗಿದ್ದ ಫಾಫ್ ಡು ಪ್ಲೆಸಿಸ್
* ವಿದೇಶಿ ಟಿ20 ಲೀಗ್ಗಳಿಗೆ ಭಾರತದ ಆಟಗಾರರು ಪಾಲ್ಗೊಳ್ಳಲು ಬಿಸಿಸಿಐ ಅವಕಾಶ ನೀಡುವ ಸಾಧ್ಯತೆ * ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ತೀರ್ಮಾನ * ಐಪಿಎಲ್ ಫ್ರಾಂಚೈಸಿಗಳಿಂದ ಬಿಸಿಸಿಐ ಮೇಲೆ ಒತ್ತಡ
ಹರಿಣಗಳ ನಾಡಿನಲ್ಲಿ ಕಳೆ ಹೆಚ್ಚಿಸಲಿರುವ ಐಪಿಎಲ್ ಕಲರವ ದಕ್ಷಿಣ ಆಫ್ರಿಕಾದ ಹೊಸ ಟಿ20 ಲೀಗ್ ಟೂರ್ನಿ ಆಯೋಜನೆಗೆ ವೇದಿಕೆ ಸಜ್ಜು ದಕ್ಷಿಣ ಆಫ್ರಿಕಾ ಟಿ20 ಲೀಗ್ನ ಎಲ್ಲಾ 6 ತಂಡ ಐಪಿಎಲ್ ಫ್ರಾಂಚೈಸಿಗಳ ಪಾಲು
South Africa T20 League 2023: Check South African T20 League 2023 Live Scorecard, Match Highlights, CSA T-20 League Team Players List, SA T20 League 2023 match Live Streaming, cricket match commentary & Highlights in Kannada at Asianet Kannada News
ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ಆರೋಪಿ ಜಾವಿದ್ ಬಂಧನ
ಅಕ್ರಮ ಸಂಬಂಧ ಇದೆ ಎಂದಿದ್ದ ಪತ್ನಿ ಆರೋಪವನ್ನೇ ಸತ್ಯ ಮಾಡಿದ ಖ್ಯಾತ ನಟ ಜಯಂ ರವಿ! ಏನ್ ಸುಳ್ಳು ಹೇಳಿದ್ರಿ ಹೀರೋ?
ಆಪರೇಶನ್ ಸಿಂದೂರ್ಗೆ ಬೆಂಬಲ ನೀಡಿದ ಪಾಕಿಸ್ತಾನಿ, ವಿಡಿಯೋ ಮಾಡಿ ಕಾರಣ ಹೇಳಿದ ಯುವಕ