ಜ್ಯೋತಿಷ್ಯದ ಪ್ರಕಾರ ಸೊಸೆಯಂದಿರು ಕೆಲವು ರಾಶಿ ಅತ್ತೆ ಯೊಂದಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ. ಆ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನೋಡಿ.
ಬುಧ ಗ್ರಹವು ಕರ್ಕಾಟಕ ರಾಶಿಯಲ್ಲಿ 66 ದಿನಗಳವರೆಗೆ ಸಂಚಾರ ಮಾಡಲಿದೆ. ಈ ಸಮಯದಲ್ಲಿ ಈ ರಾಶಿಗೆ ಹೆಚ್ಚುವರಿ ಆದಾಯ, ಆರ್ಥಿಕ, ವೈಯಕ್ತಿಕ ಮತ್ತು ಆರೋಗ್ಯ ಸಮಸ್ಯೆಗಳ ಪರಿಹಾರ, ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ಮತ್ತು ಹೊಸ ಅವಕಾಶಗಳನ್ನು ಪಡೆಯುತ್ತಾರೆ.
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಪ್ರದಾಯ ಮತ್ತು ಪದ್ಧತಿಗೆ ವಿಶೇಷ ಕಾರಣವಿದೆ. ಆಷಾಢ ಮಾಸವನ್ನು ಶೂನ್ಯ ಮಾಸ ಎಂದೂ ಕರೆಯುತ್ತಾರೆ, ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.
ಮೇಷದಿಂದ ಮೀನವರೆಗೆ ಎಲ್ಲಾ 12 ರಾಶಿಗಳ ಇಂದಿನ ಭವಿಷ್ಯ – ಆರೋಗ್ಯ, ಹಣಕಾಸು, ಪ್ರೇಮ ಸಂಬಂಧ, ಉದ್ಯೋಗ ಕನ್ನಡದಲ್ಲಿ ಸಂಪೂರ್ಣ ದಿನಭವಿಷ್ಯ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಮಿಂಚುತ್ತಿರುವ ಬೆಡಗಿ ಕೀರ್ತಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಕೆಲವೊಮ್ಮೆ ರಾತ್ರಿ ನಮಗೆ ಸಡನ್ ಆಗಿ ಒಂದು ಸಮಯಕ್ಕೆ ಎಚ್ಚರ ಆಗುತ್ತೆ, ಆದರೆ ಇದು ಪ್ರತಿ ರಾತ್ರಿ ನಡೆದರೆ ಅದಕ್ಕೇನು ಕಾರಣ ಅನ್ನೋದನ್ನು ನೀವು ತಿಳಿದುಕೊಂಡಿರಬೇಕು.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಕೋಟಿ ಮಾತಾ ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ ದರ್ಶನ ಪಡೆಯುವಂತಿಲ್ಲ. ದಂಪತಿಗಳು ಜೊತೆಯಾಗಿ ದೇವಸ್ಥಾನಕ್ಕೆ ಬಂದರೂ, ದರ್ಶನವನ್ನು ಪ್ರತ್ಯೇಕವಾಗಿ ಪಡೆಯಬೇಕು. ಇದಕ್ಕೆ ಕಾರಣವೂ ಇದೆ.
ದುಷ್ಟ ಜಂತು ಎಂದು ನೀವು ಹಾವನ್ನು ಭಾವಿಸಿರಬಹುದಾದರೂ ಚಾಣಕ್ಯ ಹಾಗೆ ಭಾವಿಸಿಲ್ಲ. ಚಾಣಕ್ಯ ನೀತಿಯಲ್ಲಿ ಹಾವಿನ ಒಳ್ಳೆಯ ಗುಣಗಳನ್ನು ವಿವರಿಸಲಾಗಿದೆ. ಅದರಿಂದ ನೀವು ಈ ಕೆಳಗಿನ ಗುಣಗಳನ್ನು ಕಲಿತು ಅಳವಡಿಸಿಕೊಳ್ಳಬಹುದಂತೆ.
ಶ್ರೀಶೈಲಂ ದೇವಾಲಯವು ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಅಲ್ಲಿನ ಲಡ್ಡು ತುಂಬಾ ರುಚಿಕರವಾಗಿರುತ್ತದೆ. ಇಂತಹ ಪವಿತ್ರ ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿರುವುದು ಸಂಚಲನ ಮೂಡಿಸುತ್ತಿದೆ.
ಶುಕ್ರನು ಜೂನ್ 29 ರಂದು ವೃಷಭ ರಾಶಿಯಲ್ಲಿ ಸಾಗಿದ್ದಾನೆ. ಅದು ಜುಲೈ 26 ರವರೆಗೆ ಈ ರಾಶಿಯಲ್ಲಿ ಇರುತ್ತದೆ.