ಪಂಚಾಂಗ: ಕೃಷ್ಣ ಪಕ್ಷ, ಭರಣಿ ನಕ್ಷತ್ರ, ಪಿತೃ ದೇವತೆಗಳ ಆರಾಧನೆ ಮಾಡಿದರೆ ಒಳ್ಳೆಯದು
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಭರಣಿ ನಕ್ಷತ್ರ, ಇಂದು ಶುಕ್ರವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಭರಣಿ ನಕ್ಷತ್ರ, ಇಂದು ಶುಕ್ರವಾರ. ಕೃಷ್ಣಪಕ್ಷದ ಭರಣಿ ನಕ್ಷತ್ರದಂದು ಪಿತೃ ದೇವತೆಗಳ ಆರಾಧನೆ ಮಾಡಿದರೆ ಬಹಳ ಒಳ್ಳೆಯದು. ವಾರದ ಮಟ್ಟಿಗೆ ಶುಕ್ರವಾರ. ತಾಯಿ ಲಲಿತಾ ಸಹಸ್ರನಾಮ ಪಠಣದಿಂದ ಆಕೆಯ ಅನುಗ್ರಹವಾಗುವುದು.
Daily Horoscope | ದಿನಭವಿಷ್ಯ: ವೃಶ್ಚಿಕ ರಾಶಿಯವರಿಗೆ ಗುರುಬಲದಿಂದ ಶುಭಕಾಲ!