MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕಾಸರಗೋಡಿನ 16ರ ಪೋರನ ಮೇಲೆ 14 ಪುರುಷರಿಂದ 2 ವರ್ಷ ಲೈಂಗಿ*ಕ ದೌರ್ಜನ್ಯ

ಕಾಸರಗೋಡಿನ 16ರ ಪೋರನ ಮೇಲೆ 14 ಪುರುಷರಿಂದ 2 ವರ್ಷ ಲೈಂಗಿ*ಕ ದೌರ್ಜನ್ಯ

ಕೇರಳದ ಕಾಸರಗೋಡಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ 14 ಮಂದಿ ಎರಡು ವರ್ಷಗಳ ಕಾಲ ಲೈಂ*ಗಿಕ ದೌರ್ಜ*ನ್ಯ ಎಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಡೇಟಿಂಗ್ ಆಪ್ ಮೂಲಕ ಬಾಲಕನ ಸಂಪರ್ಕಕ್ಕೆ ಬಂದಿದ್ದ ಆರೋಪಿಗಳಲ್ಲಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

1 Min read
Author : Mahmad Rafik
Published : Sep 17 2025, 03:36 PM IST
Share this Photo Gallery
  • FB
  • TW
  • Linkdin
  • Whatsapp
15
ಕೇರಳದ ಕಾಸರಗೋಡು
Image Credit : our own

ಕೇರಳದ ಕಾಸರಗೋಡು

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ 14 ಜನರು ಎರಡು ವರ್ಷಗಳಿಂದ ಲೈಂಗಿ*ಕ ದೌರ್ಜ*ನ್ಯ ನಡೆಸಿದ್ದಾರೆ.

25
14 ಜನರಿಂದ ನಿರಂತರವಾಗಿ ಬಾಲಕನ ಮೇಲೆ ದೌರ್ಜ*ನ್ಯ
Image Credit : our own

14 ಜನರಿಂದ ನಿರಂತರವಾಗಿ ಬಾಲಕನ ಮೇಲೆ ದೌರ್ಜ*ನ್ಯ

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 14 ಜನರಿಂದ ನಿರಂತರವಾಗಿ ಬಾಲಕ ದೌ*ರ್ಜನ್ಯಕ್ಕೊಳಗಾಗಿದ್ದಾನೆ. ಈ ಪ್ರಕರಣ ಸಂಬಂಧ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಶಿಕ್ಷಣ ಇಲಾಖೆಯ ಅಧಿಕಾರಿ, ಓರ್ವ ರೈಲ್ವೆ ಪೊಲೀಸ್ ಸಹ ಸೇರಿದ್ದಾರೆ. ತನ್ನ ಮೇಲೆ ದೌರ್ಜ*ನ್ಯ ನಡೆಯುತ್ತಿದ್ರೂ ಬಾಲಕ ಯಾರ ಮುಂದೆಯೂ ಹೇಳಿಕೊಂಡಿರಲಿಲ್ಲ.

Related Articles

Related image1
ಊಟಕ್ಕೆ ಬರ್ತಿನಿ ಅಮ್ಮಾ.... ಮನೆಗೆ ಬರೋವಷ್ಟರಲ್ಲಿ ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಕೊ*ಲೆ
Related image2
LGBTQ+ ಸಮುದಾಯದ ಹಕ್ಕು ರಕ್ಷಣೆಗೆ ಮದ್ರಾಸ್ ಹೈಕೋರ್ಟ್ ಆದೇಶ
35
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
Image Credit : Getty

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಅಪ್ರಾಪ್ತ ಮಗನ ನಡವಳಿಕೆ ಮೇಲೆ ತಾಯಿಗೆ ಅನುಮಾನ ಬಂದಿದೆ. ಮಗನಲ್ಲಾದ ಬದಲಾವಣೆ ಕಂಡ ತಾಯಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ನೆರವು ಕೇಳಿದ್ದಾರೆ. ನಂತರ ಈ ಪ್ರಕರಣ ಪೊಲೀಸರ ಗಮನಕ್ಕೂ ತರಲಾಗಿದೆ.

45
ಬಾಲಕ ಈ ವ್ಯೂಹದಲ್ಲಿ ಸಿಲುಕಿದ್ದೇಗೆ?
Image Credit : others

ಬಾಲಕ ಈ ವ್ಯೂಹದಲ್ಲಿ ಸಿಲುಕಿದ್ದೇಗೆ?

LGBTQ ಸಮುದಾಯದಲ್ಲಿ ಜನಪ್ರಿಯವಾಗಿರುವ ಡೇಟಿಂಗ್ ಆಪ್ ಮೂಲಕ ಇದು ಶುರುವಾಗಿದೆ. ಬಾಲಕ ಈ ಆಫ್ ಡೌನ್‌ಲೋಡ್ ಮಾಡಿಕೊಂಡು 14 ಜನರ ಸಂಪರ್ಕಕ್ಕೆ ಬಂದಿದ್ದಾನೆ. ಬೇರೆ ಬೇರೆ ಪ್ರದೇಶದ ಈ 14 ಜನರು ಕಾಸರಗೋಡು, ಕನ್ನೂರು, ಎರ್ನಾಕುಲಂ ಮತ್ತು ಕೊಯಿಕೋಡ್ ಜಿಲ್ಲೆಗಳಲ್ಲಿ ಬಾಲಕನ ಮೇಲೆ ಲೈಂ*ಗಿಕ ದೌರ್ಜ*ನ್ಯ ಎಸಗಿದ್ದಾರೆ. 

ಇದನ್ನೂ ಓದಿ: ಮಗಳ ವಯಸ್ಸಿನ ಯುವತಿ ಜೊತೆ BJP ನಾಯಕನ ವಿಡಿಯೋ ವೈರಲ್ : ನಾನವನಲ್ಲ, ನಾನವನಲ್ಲ ಎಂದ ಲೀಡರ್

55
9 ಆರೋಪಿಗಳ ಬಂಧನ
Image Credit : Asianet News

9 ಆರೋಪಿಗಳ ಬಂಧನ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಸರಗೋಡಿನ ಪೊಲೀಸರು ತನಿಖೆಯ ವೇಗವನ್ನು ಹೆಚ್ಚಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತನು ಸೇರಿದ್ದಾನೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಸೇರಿಗೆ ಸವ್ವಾ ಸೇರು: ಹೆಂಡ್ತಿ ತಂಗಿ ಹಿಂದೆ ಓಡಿದ ಗಂಡ, ಗಂಡನ ತಂಗಿ ಜೊತೆ ಓಡಿ ಹೋದ ಹೆಂಡ್ತಿ ತಮ್ಮ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೇರಳ
ಕ್ರೈಮ್ ನ್ಯೂಸ್
ಭಾರತ ಸುದ್ದಿ
ಅತ್ಯಾಚಾರ ಪ್ರಕರಣ
ಪೋಕ್ಸೋ

Latest Videos
Recommended Stories
Recommended image1
ಕೇವಲ 2 ವರ್ಷದ ಅನುಭವಕ್ಕೆ ತಿಂಗಳಿಗೆ 13 ಲಕ್ಷ ವೇತನದ ವರ್ಕ್ ಫ್ರಮ್ ಹೋಮ್ ಕೆಲಸ ಗಿಟ್ಟಿಸಿದ ಉದ್ಯೋಗಿ
Recommended image2
ಭಾರತದ ಹೌಸ್‌ಫುಲ್ ಫ್ಯಾಮಿಲಿಗಳಿಗೆ ಸ್ಪೇಸ್‌ಫುಲ್ 7 ಸೀಟರ್ ಕಾರುಗಳು; ಅಗ್ಗದ ಬೆಲೆ, ಮಾರ್ಡನ್ ಫೀಚರ್ಸ್ ಇಲ್ಲಿವೆ!
Recommended image3
ಸಿಜೆ ರಾಯ್ ರೀತಿಯಲ್ಲಿ ಮತ್ತೊಬ್ಬ ಉದ್ಯಮಿ ಗುಂಡಿಕ್ಕಿ ಸಾವು, ಮಗಳ ಮದುವೆ 2 ದಿನ ಮೊದಲು ದುರಂತ
Related Stories
Recommended image1
ಊಟಕ್ಕೆ ಬರ್ತಿನಿ ಅಮ್ಮಾ.... ಮನೆಗೆ ಬರೋವಷ್ಟರಲ್ಲಿ ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಕೊ*ಲೆ
Recommended image2
LGBTQ+ ಸಮುದಾಯದ ಹಕ್ಕು ರಕ್ಷಣೆಗೆ ಮದ್ರಾಸ್ ಹೈಕೋರ್ಟ್ ಆದೇಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved