ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಸಹಾಯ ಮಾಡುತ್ತೆ ಈ ಏಳು ಆಹಾರ
ಫ್ಯಾಟಿ ಲಿವರ್ ಎಂದರೇನು?, ಈ ಸಮಸ್ಯೆ ತಡೆಯಲು ಸಹಾಯ ಮಾಡುವ ಆ ಏಳು ಆಹಾರಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ ನೋಡಿ..
18

Image Credit : Getty
ಫ್ಯಾಟಿ ಲಿವರ್
ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಈ ಏಳು ಆಹಾರಗಳು ಖಂಡಿತ ಸಹಾಯ ಮಾಡಬಲ್ಲದು.
28
Image Credit : Getty
ಫ್ಯಾಟಿ ಲಿವರ್ ಸಮಸ್ಯೆ
ಲಿವರ್ ಕೋಶಗಳಲ್ಲಿ ಕೊಬ್ಬು ಸೇರಿಕೊಳ್ಳುವುದೇ ಫ್ಯಾಟಿ ಲಿವರ್ ಸಮಸ್ಯೆ.
38
Image Credit : Getty
ಗ್ರೀನ್ ಟೀ
ಕ್ಯಾಟೆಚಿನ್ ಇರುವ ಗ್ರೀನ್ ಟೀ ಲಿವರ್ ಊತ ಕಡಿಮೆ ಮಾಡಿ ಕೊಬ್ಬು ಕರಗಿಸುತ್ತೆ. ಆದ್ರೆ ಜಾಸ್ತಿ ಕುಡಿಯಬಾರದು.
48
Image Credit : Getty
ಬೀಟ್ರೂಟ್
ಬೀಟ್ರೂಟ್ ನಲ್ಲಿರುವ ಬೀಟೈನ್ ಲಿವರ್ ಟಾಕ್ಸಿನ್ ತೆಗೆದು ಕೊಬ್ಬು ಸೇರದಂತೆ ತಡೆಯುತ್ತೆ.
58
Image Credit : Getty
ಬೆರ್ರಿ ಹಣ್ಣುಗಳು
ಬ್ಲೂಬೆರ್ರಿ, ರಾಸ್ಪ್ಬೆರಿಗಳಲ್ಲಿರುವ ಪೋಲಿಫಿನಾಲ್ ಗಳು ಲಿವರ್ ಗೆ ಒಳ್ಳೆಯದು.
68
Image Credit : Getty
ಚಿಯಾ ಬೀಜ
ಒಮೆಗಾ-3 ಮತ್ತು ನಾರಿನಂಶ ಇರುವ ಚಿಯಾ ಬೀಜ ಲಿವರ್ ಗೆ ಒಳ್ಳೆಯದು.
78
Image Credit : Getty
ಅವಾಕಾಡೊ
ಅವಾಕಾಡೊದಲ್ಲಿರುವ ಕೊಬ್ಬು ಮತ್ತು ಗ್ಲುಟಥಯೋನ್ ಲಿವರ್ ಗೆ ಒಳ್ಳೆಯದು.
88
Image Credit : Getty
ಬ್ಲ್ಯಾಕ್ ಕಾಫಿ
ಬ್ಲ್ಯಾಕ್ ಕಾಫಿ ಲಿವರ್ ಫೈಬ್ರೋಸಿಸ್ ತಡೆಯುತ್ತೆ ಮತ್ತು ಕಿಣ್ವಗಳನ್ನ ಸುಧಾರಿಸುತ್ತೆ.
Latest Videos